ವಿಷಯಕ್ಕೆ ಹೋಗು
jam
- ಮುರಬ್ಬ,ಸಿಹಿ ಮುರಬ್ಬ, (ಹಣ್ಣಿನ ತಿರುಳನ್ನು ಸಕ್ಕರೆ ಪಾಕದಲ್ಲಿ ಕುದಿಸಿದ)ರಸಾಯನ
- ಒತ್ತಡ,ಅಡಚಾಟ
- ನೂಕುನುಗ್ಗಲು,ಇರುಕು
- ಬೆರಟಿ
jam
- ಜಜ್ಜು,ಅಮುಕು,ಹಿಸುಕು
- ಕಿಕ್ಕಿ,ತಿಂತಿಣಿಸು
- ಆಪು ಹಾಕು,ಬೆಣೆ ಹೊಡೆ
- ತುರುಕು,ಜಡಿ,ಇರುಕಿಸು,ಅಡಕು
- ಸಿಕ್ಕಿಕೊ,ಅಡಚಿಕೊ
- ಕಿಕ್ಕಿರಿದು ತುಂಬು,ನೆರೆದು ಬಿಡು
- (ಮಾರ್ಗವನ್ನು)ಬಂದ್ ಮಾಡು
- (ರೇಡಿಯೋ ಸಂಕೇತಗಳನ್ನು)ಸಂಮರ್ದಿಸು,ಗಜಿಬಿಜಿ ಮಾಡು