Education Charts

10 Pins
·
4mo
Vegetables Names in kannada | Vegetables chart | Tarakaarigalu| Names of Vegetables in kannada
ತರಕಾರಿಗಳು ಖನಿಜಗಳ ಉತ್ತಮ ಮೂಲವಾಗಿದೆ, ವಿಶೇಷವಾಗಿ ಕ್ಯಾಲ್ಸಿಯಂ, ಕಬ್ಬಿಣ, ಮತ್ತು ವಿಟಮಿನ್ಗಳು, ಮುಖ್ಯವಾಗಿ A & C. ಬಹುತೇಕ ಎಲ್ಲಾ ತರಕಾರಿಗಳು ಆಹಾರದ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಹಸಿರು ಎಲೆಗಳ ತರಕಾರಿಗಳು ಎಲ್ಲಾ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿರುವುದರಿಂದ ಬೆಳವಣಿಗೆ ಮತ್ತು ಉತ್ತಮ ಆರೋಗ್ಯಕ್ಕೆ ಪ್ರಮುಖವಾಗಿವೆ.
Fruits in Kannada | Hannugala hesaru | Fruits chart in Kannada | Maavina hannu|
25 Fruits Name With ಕನ್ನಡ Meaning | ಹಣ್ಣುಗಳ ಹೆಸರು | Kannada - English 1) ಪ್ರಕೃತಿ ನಮಗೆ ನೀಡಿರುವ ಅಮೂಲ್ಯಗಳಲ್ಲಿ 'ಹಣ್ಣು' [೨]ಒಂದು ವಿಷೇಶ.ಹಣ್ಣುಗಳು ಮನುಷ್ಯ ಜೀವನದಲ್ಲಿ ಬಹಳ ಪಾತ್ರಗೊಂಡಿವೆ.ಹಣ್ಣು ಎಂದರೇನು? ಅವು ಜೀಜ ಹೊಂದಿದ ಮತ್ತು ಆಹಾರ ಸೇವಿಸುವ; ಮರ ಅಥವಾ ಇತರ ಸಸ್ಯ ಸಿಹಿ ಹಾಗೂ ತಿರುಳಿನಿಂದ ಕೂಡಿದ ಉತ್ಪನ್ನ. ಹಣ್ಣು ರುಚಿಕರವಾದ ಮತ್ತು ಪೌಷ್ಟಿಕ ಆಹಾರ. ಇದು ತೋಟಗಳು, ಗಿಡ-ಮರಗಳ ಮೇಲೆ ಬೆಳೆಯುತ್ತದೆ. 2) ಮಾವಿನಹಣ್ಣು, ಸೇಬುಗಳು, ಪಪ್ಪಾಯಿ, ಕಿತ್ತಳೆ, ದ್ರಾಕ್ಷಿ, ದಾಳಿಂಬೆ, ಮುಂತಾದ ಹಣ್ಣುಗಳು ನಮಗೆ ಪರಿಸರದಲ್ಲಿ ಸಿಗುತ್ತದೆ. Orange Pomegranate Apple Mango Watermelon Blackberry
Birds Name in kannada |pakshigala hesaru | pakshigalu |kannada pakshigalu |Birds pakshigalu kannada|
ಪಕ್ಷಿಗಳು ಎರಡು ಕಾಲುಳ್ಳ, ಮೊಟ್ಟೆ ಇಡುವ, ಬೆನ್ನೆಲುಬು ಹೊಂದಿರುವ ಜೀವ ಜಾತಿ. ಹಾರಾಟಕ್ಕೆ ಅನುಕೂಲವಾದ ಪಕ್ಕಗಳು ಅಂದರೆ ರೆಕ್ಕೆಗಳುಳ್ಳ ಪ್ರಾಣಿಯಾದುದರಿಂದ "ಪಕ್ಷಿ" ಎಂಬ ಹೆಸರು ಬಂದಿದೆ. ಇವುಗಳ ದೇಹದ ರಕ್ತ ಮಾನವರಿಗಿರುವಂತೆ ಬೆಚ್ಚಗಿದೆ. ಹಾರಾಟಕ್ಕೆ ಅನುಕೂಲವಾದ ರೆಕ್ಕೆ, ವಿಶಿಷ್ಟವಾದ ಕಾಲು, ಉಗುರು, ಕೊಕ್ಕುಗಳಿಂದ ಪಕ್ಷಿಗಳನ್ನು ಗುರುತಿಸುತ್ತೇವೆ
Birds Name in kannada |pakshigala hesaru | pakshigalu |kannada pakshigalu |Birds pakshigalu kannada|
ಪಕ್ಷಿಗಳು ಎರಡು ಕಾಲುಳ್ಳ, ಮೊಟ್ಟೆ ಇಡುವ, ಬೆನ್ನೆಲುಬು ಹೊಂದಿರುವ ಜೀವ ಜಾತಿ. ಹಾರಾಟಕ್ಕೆ ಅನುಕೂಲವಾದ ಪಕ್ಕಗಳು ಅಂದರೆ ರೆಕ್ಕೆಗಳುಳ್ಳ ಪ್ರಾಣಿಯಾದುದರಿಂದ "ಪಕ್ಷಿ" ಎಂಬ ಹೆಸರು ಬಂದಿದೆ. ಇವುಗಳ ದೇಹದ ರಕ್ತ ಮಾನವರಿಗಿರುವಂತೆ ಬೆಚ್ಚಗಿದೆ. ಹಾರಾಟಕ್ಕೆ ಅನುಕೂಲವಾದ ರೆಕ್ಕೆ, ವಿಶಿಷ್ಟವಾದ ಕಾಲು, ಉಗುರು, ಕೊಕ್ಕುಗಳಿಂದ ಪಕ್ಷಿಗಳನ್ನು ಗುರುತಿಸುತ್ತೇವೆ
kaadu pranigalu | wild animals in kannada | kadu pranigala hesaru| 10 kaadu prinigalu
Wild Animals refers to undomesticated animals species, but has come to include all organisms that grow or live wild in area without being introduced by humans..
Saku Pranigalu | saku pranigalu in kannada | saku pranigalu hesaru | domestic animals in kannada
saku pranigalu is nothing but domestic animals.. domestic Animals are the animals , that has been tamed and kept by humans as work animal, food source, or pet, especially a member of those species that have through selective breeding, become notably different from their wild ancestors..
Universe Chart Alphabetically | Universe ABCD Chart | ABCD chart of universe| |
universe chart for kids gives them the idea of astro-science coming in upper classes..
Wild Animals Chart | Wild Animals Chart with Pictures | Wild Animals Chart for Kids
What are wild animals. Wild animals are animals that live in forests. These animals are not normally domesticated. The major wild animals of India are elephant, tiger, lion, deer, bear etc. Wild animals are very important in balancing the environment. FOR MORE ENQUIRY EMAIL ID : arhamgraphics144@gmail.com
Domestic Animals Chart | Chart of Domestic Animals | Education Chart
What Are Domestic Animals? Domestic animals are ones that can be raised or petted by humans and live close to them. These animals can live in the home environment without any difficulty. Here are the names of some domestic animals: dogs, cats, birds, fish, etc. It is believed that these domestic animals used to be wild. But at some point in history, these animals were captured and then trained by humans. So, with time, these animals became quieter and were willing to do what humans wanted. Domesticated animals can be further classified into two types: those that serve as farm animals and those that serve as pets. Domesticated Animals are animals that have been selectively bred and genetically adapted over generations to live alongside humans.