ವಿಷಯಕ್ಕೆ ಹೋಗು
knowledge
- ಅರಿಕೆ,ಅರಿತ,ತಿಳಿವಿಕೆ,ತಿಳುವಿಕೆ,ಅಭಿಜ್ಞಾನ,ಅರಿವು,ಆಗಮ,ಉದ್ಭೋಧ,ಎಣಿಕೆ,ಓದು,ಗುರುತು,ಜ್ಞಾನ,ತಿಳಿವು,ಪರಿಶ್ರಮ,ಪಾಂಡಿತ್ಯ,ಪ್ರಜ್ಞೆ,ಬುದ್ಧಿ,ವಿಜ್ಞಾನ,ವಿದ್ಯೆ,ವೈದುಷ್ಯ,ಸಂವೇದನೆ,ಅರಿಮೆ,ಗೊತ್ತು,ತಿಳುವಳಿಕೆ,ತಿಬ್ಬಳಿ,ತಿಳಿವಳಿಕೆ,ಅರುವು
- ಅಱಿಕೆ, ಅಱಿವು, ಅಱವು, ಅಱುವು, ಅಱಿಮೆ, ಅಱಿಹ, ಅಱಿತ