ಮೇ ೨೫
ಗೋಚರ
ಮೇ ೨೫ - ಮೇ ತಿಂಗಳ ಇಪ್ಪತ್ತ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೪೫ನೇ (ಅಧಿಕ ವರ್ಷದಲ್ಲಿ ೧೪೬ನೇ) ದಿನ. ಮೇ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೮೫ - ಬಾಂಗ್ಲಾದೇಶದಲ್ಲಿ ಉಂಟಾದ ಚಂಡಮಾರುತಕ್ಕೆ ಸುಮಾರು ೧೦,೦೦೦ ಜನ ಬಲಿಯಾದರು.
- ೨೦೦೦ - ೨೨ ವರ್ಷಗಳ ನಂತರ ಇಸ್ರೇಲ್ನ ಸೈನ್ಯ ಲೆಬನನ್ನ ಆಕ್ರಮಿತ ಪ್ರದೇಶವನ್ನು ಬಿಟ್ಟು ಹಿಂತಿರುಗಿತು.
- ೧೯೪೬ - ಜೋರ್ಡಾನ್ ಬ್ರಿಟನ್ನಿಂದ ಸ್ವಾತಂತ್ರ್ಯ ಪಡೆಯಿತು.
- ೨೦೧೩ - ಪಾಕಿಸ್ತಾನಿನ ಗುಜರಾತ್ ನಗರದಲ್ಲಿ ಶಾಲಾ ಬಸ್ಸಿನಲ್ಲಿ ಅನಿಲ ಸಿಲಿಂಡರ್ ಸ್ಪೊಟಿಸಿ ೧೮ ಜನರ ಮರಣ.
ಜನನ
[ಬದಲಾಯಿಸಿ]- ೧೮೮೬ - ಭಾರತದ ಕ್ರಾಂತಿಕಾರಿ, ಸ್ವಾತಂತ್ರ್ಯ ಹೋರಾಟಗಾರ ರಾಸ್ ಬಿಹಾರಿ ಬೋಸ್.
ನಿಧನ
[ಬದಲಾಯಿಸಿ]- ೨೦೦೫ - ಸುನಿಲ್ ದತ್, ಭಾರತದ ನಟ ಮತ್ತು ರಾಜಕಾರಣಿ.